argosy ಅರ್ಗಸಿ
ನಾಮವಾಚಕ

(ಚರಿತ್ರೆ ಯಾ ಕಾವ್ಯಪ್ರಯೋಗ)

  1. (ರಗೂಸ ಮತ್ತು ವೆನಿಸ್‍ ನಗರಗಳ) ದೊಡ್ಡ ವ್ಯಾಪಾರಿ ಹಡಗು.
  2. ಅಂಥ ನಾವೆಗಳ ತಂಡ.
  3. (ಕಾವ್ಯಪ್ರಯೋಗ) ಹಡಗು.