See also 2argle-bargle
1argle-bargle ಆರ್ಗ್‍ಲ್‍ ಬಾರ್ಗ್‍ಲ್‍
ನಾಮವಾಚಕ

(ಹಾಸ್ಯ ಪ್ರಯೋಗ) ವಾಗ್ವಾದ; ವಾಕ್ಕಲಹ; ಚರ್ಚೆ.

See also 1argle-bargle
2argle-bargle ಆರ್ಗ್‍ಲ್‍ ಬಾರ್ಗ್‍ಲ್‍
ಅಕರ್ಮಕ ಕ್ರಿಯಾಪದ

(ಹಾಸ್ಯ ಪ್ರಯೋಗ) ವಾಗ್ವಾದ ಮಾಡು; ವಾಕ್ಕಲಹ ಮಾಡು.