See also 2argent
1argent ಆರ್ಜನ್ಟ್‍
ನಾಮವಾಚಕ
  1. (ಮುಖ್ಯವಾಗಿ ವಂಶಲಾಂಛನ ವಿದ್ಯೆ) ಬೆಳ್ಳಿ ಬಣ್ಣ; ರಜತ ವರ್ಣ.
  2. (ಪ್ರಾಚೀನ ಪ್ರಯೋಗ) ಬೆಳ್ಳಿ.
See also 1argent
2argent ಆರ್ಜನ್ಟ್‍
ಗುಣವಾಚಕ

(ಮುಖ್ಯವಾಗಿ ವಂಶಲಾಂಛನ ವಿದ್ಯೆ) ಬೆಳ್ಳಿಯಂಥ; ಬೆಳ್ಳಿ ಬಣ್ಣದ.