arena ಅರೀನ
ನಾಮವಾಚಕ
(ಬಹುವಚನ arenas)
  1. ಕಣ; ಕಳ; ಅಖಾಡ; ಮಲ್ಲರಂಗ; ಕ್ರೀಡಾಂಗಣದಲ್ಲಿ ಸ್ಪರ್ಧೆ ಯಾ ಪಂದ್ಯ ಜರುಗುವ ಜಾಗ, ಪ್ರದೇಶ.
  2. (ರೂಪಕವಾಗಿ) (ಯಾವುದೇ ಕಾರ್ಯದ, ಸ್ಪರ್ಧೆಯ) ರಂಗ; ಅಖಾಡ; ಕಾರ್ಯಕ್ಷೇತ್ರ; ಕಾರ್ಯರಂಗ: he got the upper hand in the political arena ರಾಜಕೀಯ ಅಖಾಡದಲ್ಲಿ ಅವನ ಕೈ ಮೇಲಾಯಿತು.