ardent ಆರ್ಡನ್ಟ್‍
ಗುಣವಾಚಕ
  1. ಕಟ್ಟಕ್ಕರೆಯ; ಅತ್ಯುತ್ಸಾಹದ: ardent welcome ಅತ್ಯುತ್ಸಾಹದ ಸ್ವಾಗತ.
  2. (ಭಾವಗಳ ವಿಷಯದಲ್ಲಿ) ಕಡು; ತೀವ್ರ; ಪ್ರಬಲ: ಗಾಢ; ಉಜ್ಜ್ವಲ; ಉತ್ಕಟ: an ardent longing for education ವಿದ್ಯಾಭ್ಯಾಸಕ್ಕಾಗಿ ಉತ್ಕಟ ಹಂಬಲ. ardent love ಗಾಢಪ್ರೇಮ.
  3. (ವ್ಯಕ್ತಿಗಳ ವಿಷಯದಲ್ಲಿ) ಉತ್ಸಾಹಪೂರಿತ; ತೀವ್ರೋತ್ಸಾಹದ; ಹುರುಪಿನ: an ardent socialist ಉತ್ಸಾಹಿ ಸಮಾಜವಾದಿ.
  4. ಕನಲುವ; ದಹದಹಿಸುವ; ಪ್ರಜ್ವಲಿಸುವ; ಉರಿಯುವ; ಸುಡುವ; ತೀಕ್ಷ್ಣ: ardent sun ದಹದಹಿಸುವ ಸೂರ್ಯ.
ಪದಗುಚ್ಛ

ardent spirits ಸುಡು ಸಾರಾಯಿ; (ಬಟ್ಟಿ ಇಳಿಸಿ ತಯಾರಿಸಿದ ಬ್ರಾಂದಿ, ವಿಸ್ಕಿ, ಜಿನ್‍, ಮೊದಲಾದ) ತೀಕ್ಷ್ಣ ಮದ್ಯಗಳು.