ardency ಆರ್ಡನ್ಸಿ
ನಾಮವಾಚಕ
  1. ಕಡುತಾಪ; ತಾಪದ ತೀಕ್ಷ್ಣತೆ; ಸುಡುವ ಗುಣ.
  2. (ರೂಪಕವಾಗಿ) ಹುರುಪು; ಅತ್ಯುತ್ಸಾಹ.
  3. ಕಟ್ಟಕ್ಕರೆ; ತೀವ್ರಾಭಿಲಾಷೆ.