archaism ಆರ್ಕೇಇಸಮ್‍
ನಾಮವಾಚಕ
  1. (ಬರವಣಿಗೆ, ಕಲೆ, ಮೊದಲಾದವುಗಳಲ್ಲಿ) ಹಳೆಯ ಶೈಲಿ; ಪ್ರಾಚೀನ ಪ್ರಯೋಗ; ಆರ್ಷಪ್ರಯೋಗ; ಹಳೆಯ – ರೂಪ, ಶೈಲಿ, ನುಡಿಗಟ್ಟು ಇವುಗಳ ಬಳಕೆ ಯಾ ಅನುಕರಣ.
  2. ಹಳೆಯ ಪದ; ಆರ್ಷಪ್ರಯೋಗ.