arch- ಆರ್ಚ್‍-
ಪೂರ್ವಪ್ರತ್ಯಯ
  1. ಮುಖ್ಯ, ಪ್ರಧಾನ, ಎಂಬರ್ಥಗಳಲ್ಲಿ: arch bishop ಪ್ರಧಾನ ಬಿಷಪರು.
  2. ಮಹಾ, ಪರಮ, ಭಾರಿ, ಮುಖ್ಯವಾಗಿ ತುಂಬ ಕೆಟ್ಟ ಎಂಬರ್ಥದಲ್ಲಿ: arch scoundrel ಪರಮ ನೀಚ.
  3. (ಪ್ರಾಚೀನ ಪ್ರಯೋಗ) ಮುಮ್ಮೊದಲಿನ, ಬುಡದ, ಪ್ರಥಮ, ಪ್ರಾರಂಭದ, ಎಂಬರ್ಥಗಳಲ್ಲಿ: arch form ಪ್ರಥಮ ರೂಪ; ಆದ್ಯ ರೂಪ.