arboretum ಆರ್ಬರೀಟಮ್‍
ನಾಮವಾಚಕ
(ಬಹುವಚನ arboreta ಯಾ ಅಮೆರಿಕನ್‍ ಪ್ರಯೋಗ arboretums)

ಸಸ್ಯಾಲಯ; ವೃಕ್ಷಾಲಯ; ಸಸ್ಯಶಾಲೆ; ವೃಕ್ಷವಾಟಿ; ಶಾಸ್ತ್ರೀಯ ಅಧ್ಯಯನಕ್ಕಾಗಿ ಗಿಡಮರಗಳನ್ನು ಬೆಳೆಸಿರುವ – ತೋಟ, ಉದ್ಯಾನ, ವನ.