See also 2arbor
1arbor ಆರ್ಬರ್‍
ನಾಮವಾಚಕ
  1. ಇರ್ಚಿ; ಸಬ್ಬಲ್ಲು; ಅಚ್ಚುಗಂಬಿ; ಚಕ್ರ ತಿರುಗುವ ಇರಸು ಯಾ ಅಚ್ಚು.
  2. (ಅಮೆರಿಕನ್‍ ಪ್ರಯೋಗ) ಲೇತ್‍ ಮೊದಲಾದವುಗಳಲ್ಲಿ ಉಪಕರಣಗಳನ್ನು ಹಿಡಿದುಕೊಳ್ಳುವ ಸಾಧನ; ಉಪಕರಣ ಗ್ರಾಹಕ.
See also 1arbor
2arbor ಆರ್ಬರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) = arbour.