arbitrarily ಆರ್ಬಿಟ್ರರಿಲಿ
ಕ್ರಿಯಾವಿಶೇಷಣ
  1. ಮನಸ್ವೀ; ಸ್ವೇಚ್ಛಾನುಸಾರವಾಗಿ; ಮನಸೋಇಚ್ಛೆಯಿಂದ; ಮುನಾಸಬಿನಂತೆ; ಸಾಕಷ್ಟು ಕಾರಣಗಳಿಲ್ಲದೆ.
  2. ನಿರಂಕುಶವಾಗಿ; ಅನಿರ್ಬಾಧಿತವಾಗಿ.