arbitrageur ಆರ್ಬಿಟ್ರಾಷರ್‍
ನಾಮವಾಚಕ

ಅಂತರಪಣನಗಾರ; ಬೆಲೆಗಳಲ್ಲಿ ವ್ಯತ್ಯಾಸವಿರುವಾಗ, ವಿಮೆ, ಪಾಲು, ವಿದೇಶಿ ವಿನಿಮಯ ಮೊದಲಾದವನ್ನು ಒಂದು ಕಡೆ ಕೊಂಡು ಲಾಭಕ್ಕಾಗಿ ಬೇರೆಡೆ ಮಾರುವವನು.