arbitrage ಆರ್ಬಿಟ್ರಾಜ್‍, ಆರ್ಬಿಟ್ರಿಜ್‍
ನಾಮವಾಚಕ
  1. ಆರ್ಬಿಟ್ರಿಜ್‍; ಅಂತರಪಣನ; ಬೇರೆ ಬೇರೆ ಸ್ಥಳಗಳಲ್ಲಿ ಬೆಲೆಗಳಲ್ಲಿ ವ್ಯತ್ಯಾಸವಿರುವಾಗ, ಲಾಭಗಳಿಕೆಗಾಗಿ ಆಧಾರ, ವಿಮೆ, ಪಾಲು, ವಿದೇಶೀ ವಿನಿಮಯ, ಮೊದಲಾದವನ್ನು ಒಂದು ಕಡೆ ಕೊಂಡು ಇನ್ನೊಂದೆಡೆ ಮಾರುವುದು.
  2. (ಪ್ರಾಚೀನ ಪ್ರಯೋಗ) ಮಧ್ಯಸ್ಥಿಕೆದಾರನ ಕೆಲಸ ಮಾಡುವುದು; ಪಂಚಾಯ್ತಿ; ಮಧ್ಯಸ್ಥಿಕೆ (ಕಾರ್ಯ).