aquiculture ಆಕ್ವಿಕಲ್ಚರ್‍
ನಾಮವಾಚಕ
  1. ಜಲಜೀವಿ ಕೃಷಿ; ಜಲಚರ ಸಾಕಣೆ; ಜಲಜೀವಿ ಸಸ್ಯ ಮತ್ತು ಪ್ರಾಣಿಗಳನ್ನು (ಮುಖ್ಯವಾಗಿ ಮೀನನ್ನು) ಸಾಕಿ ಬೆಳೆಸುವ ಉದ್ಯಮ.
  2. ನೀರು ಬೇಸಾಯ; ಜಲಕೃಷಿ; ಮಣ್ಣಿನ ಸಹಾಯವಿಲ್ಲದೆ, ಪೌಷ್ಟಿಕಾಂಶಗಳು ಕರಗಿರುವ ನೀರಿನಲ್ಲಿ ಸಸ್ಯಗಳನ್ನು ಬೆಳೆಸುವುದು.