See also 2aquatic
1aquatic ಅಕ್ವಾಟಿಕ್‍
ಗುಣವಾಚಕ
  1. ನೀರುವಾಸಿ; ಜಲಜೀವಿ; ನೀರಿನಲ್ಲಿ ಯಾ ನೀರಿನ ಬಳಿ ಬೆಳೆಯುವ, ವಾಸಿಸುವ.
  2. (ಆಟಗಳ ವಿಷಯದಲ್ಲಿ) ನೀರಿನ; ಜಲೀಯ; ನೀರಿನ ಮೇಲೆ, ನೀರಲ್ಲಿ – ಆಡುವ.
See also 1aquatic
2aquatic ಅಕ್ವಾಟಿಕ್‍
ನಾಮವಾಚಕ
  1. ನೀರುವಾಸಿ; ಜಲಜೀವಿ; ನೀರಿನಲ್ಲಿ ವಾಸಿಸುವ ಪ್ರಾಣಿ ಯಾ ಬೆಳೆಯುವ ಸಸ್ಯ.
  2. ನೀರಾಟಗಾರ; ಜಲಕ್ರೀಡಾ ಪಟು; ಈಜುಗಾರ; ನೀರಾಟದಲ್ಲಿ ಭಾಗವಹಿಸುವವನು.
  3. (ಬಹುವಚನದಲ್ಲಿ) ನೀರಾಟ; ಜಲಕ್ರೀಡೆ; ಜಲೀಯ ಕ್ರೀಡೆ.