aquarium ಅಕ್ವೇರಿಅಮ್‍
ನಾಮವಾಚಕ
(ಬಹುವಚನ aquariums ಯಾ
  1. ಜಲಜೀವಿಬಾನಿ; ಜಲಚರ ತೊಟ್ಟಿ ಯಾ ಕೊಳ; ಜೀವಂತ ಜಲಸಸ್ಯಗಳನ್ನೂ ಜಲಚರಗಳನ್ನೂ ಇಡಲು ಮಾಡಿದ ಸಾಮಾನ್ಯವಾಗಿ ಪಾರದರ್ಶಕ ಗೋಡೆಗಳುಳ್ಳ, ಕೊಳ ಯಾ ತೊಟ್ಟಿ. Figure: aquarium
  2. ಅಕ್ವೇರಿಯಂ; ಜಲಜೀವಿಗೃಹ; ಜಲಜೀವಿ ಸಂಗ್ರಹಾಲಯ; ಜಲಚರೋದ್ಯಾನ; ಪ್ರದರ್ಶನಕ್ಕಾಗಿ ಜಲಜೀವಿಗಳನ್ನು ತೊಟ್ಟಿಯಲ್ಲಿ ಯಾ ಕೊಳದಲ್ಲಿ ಇಟ್ಟಿರುವ ಸ್ಥಳ.