apsis ಆಪ್ಸಿಸ್‍
ನಾಮವಾಚಕ
(ಬಹುವಚನ apsides ಉಚ್ಚಾರಣೆ ಆಪ್ಸಿಡೀಸ್‍)
  1. (ಖಗೋಳ ವಿಜ್ಞಾನ) ನೀಚೋಚ್ಚ; ಒಂದು ಕಾಯದ ಸುತ್ತ ತಿರುಗುತ್ತಿರುವ ಇನ್ನೊಂದು ಕಾಯದ ಪಥದಲ್ಲಿ ಅತಿ ಹತ್ತಿರದ ಇಲ್ಲವೆ ಅತಿ ದೂರದ ಬಿಂದು. Figure: apsis
  2. (ಗ್ರಹ, ಉಪಗ್ರಹ, ಮೊದಲಾದವುಗಳ ಪಥದ) ನೀಚೋಚ್ಚರೇಖೆ; ಉಚ್ಚ ಮತ್ತು ನೀಚ ಬಿಂದುಗಳನ್ನು ಸೇರಿಸುವ ಸರಳ ರೇಖೆ.
ಪದಗುಚ್ಛ

line of apsides = apsis(2).