apse ಆಪ್ಸ್‍
ನಾಮವಾಚಕ
  1. ಕಮಾನುಗೂಡು; ಬಾಗು ಬೆನ್ನು; ಗಜಪೃಷ್ಠ; ಮುಖ್ಯವಾಗಿ ಚರ್ಚು, ಗುಹಾಲಯ, ದೇವಾಲಯಗಳ (ಹಿಂಭಾಗದ) ಪ್ರಾರ್ಥನಾಂಗಣದಲ್ಲಿರುವ ಅರ್ಧ ವೃತ್ರಾಕಾರದ ಹಿಂಚಾಚು. Figure: apse
  2. = apsis(1).