approximatively ಅಪ್ರಾಕ್ಸಿಮಟಿವ್‍ಲಿ
ಕ್ರಿಯಾವಿಶೇಷಣ

ಸರಿ ಸುಮಾರಾಗಿ; ಹತ್ತಿರ ಹತ್ತಿರ ಸಮನಾಗಿ; ಸರಿ ಸುಮಾರು ನಿಷ್ಕೃಷ್ಟತೆಯಿಂದ; ಹೆಚ್ಚುಕಡಮೆ ಕರಾರುವಾಕ್ಕಾಗಿ.