approver ಅಪ್ರೂವರ್‍
ನಾಮವಾಚಕ
  1. ಒಪ್ಪಾಳು; ಅನುಮೋದಕ; ಮಂಜೂರು ಮಾಡುವವನು.
  2. ತಪ್ಪೊಪ್ಪಾಳು; ಮಾಹೀ ಸಾಕ್ಷಿ; ಅಪ್ರೂವರ್‍; ತನ್ನ ತಪ್ಪನ್ನು ಒಪ್ಪಿಕೊಂಡು ಸರ್ಕಾರದ ಪರವಾಗಿ ಸಾಕ್ಷ್ಯ ಕೊಡಲು ನಿಲ್ಲುವ ಅಪರಾಧಿ.