approbation ಆಪ್ರಬೇಷನ್‍
ನಾಮವಾಚಕ
  1. (ವಿಧಿವತ್ತಾದ ಯಾ ಕಾನೂನುಬದ್ಧವಾದ) ಒಪ್ಪಿಗೆ; ಅನುಮತಿ; ಅನುಮೋದನೆ; ಮಂಜೂರಾತಿ.
  2. ಮೆಚ್ಚಿಗೆ; ಒಪ್ಪಿಗೆ; ಶ್ಲಾಘನೆ; ಪ್ರಶಂಸೆ.