apprise ಅಪ್ರೈಸ್‍
ಸಕರ್ಮಕ ಕ್ರಿಯಾಪದ
  1. ತಿಳಿಸು; ತಿಳಿಯಪಡಿಸು; ಗೊತ್ತುಪಡಿಸು; ಶ್ರುತಪಡಿಸು.
  2. (ಕರ್ಮಣಿಪ್ರಯೋಗದಲ್ಲಿ) ತಿಳಿದಿರು: ಅರಿತಿರು: he was fairly apprised of the conditions ಅವನು ಸ್ಥಿತಿಗತಿಗಳನ್ನು ತಕ್ಕ ಮಟ್ಟಿಗೆ ಅರಿತಿದ್ದನು.