apprehension ಆಪ್ರಿಹೆನ್‍ಷನ್‍
ನಾಮವಾಚಕ
  1. ತಿಳಿಮೆ; ಗ್ರಹಿಕೆ; ಅರ್ಥ ಮಾಡಿಕೊಳ್ಳುವಿಕೆ; ವಿಷಯ ಗ್ರಹಣ.
  2. ಅರಿವಂತಿಕೆ; ಗ್ರಹಣಶಕ್ತಿ; ಅರಿಯುವ ಯಾ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ.
  3. ಎಣಿಕೆ; ಕಲ್ಪನೆ; ಭಾವನೆ; ಅಭಿಪ್ರಾಯ.
  4. ಅಳುಕು; ಭಯ; ಶಂಕೆ; ಆತಂಕ.
  5. ಅಪಾಯದ ನಿರೀಕ್ಷೆ.
  6. ಕೈದು; ಬಂಧನ; ದಸ್ತಗಿರಿ.