apprehend ಆಪ್ರಿಹೆಂಡ್‍
ಸಕರ್ಮಕ ಕ್ರಿಯಾಪದ
  1. (ಅರ್ಥವನ್ನು) ಅರಿ; ತಿಳಿ; ಗ್ರಹಿಸು; ಅರ್ಥ ಮಾಡಿಕೊ; ಕಂಡುಕೊ.
  2. (ಇಂದ್ರಿಯಗಳಿಂದಾಗಲಿ ಬುದ್ಧಿಯಿಂದಾಗಲಿ) ಗ್ರಹಿಸು; ಅರಿ; ತಿಳಿ.
  3. ಅಂಜು; ಹೆದರು; ಭಯಪಡು; ಶಂಕೆಪಡು.
  4. (ಭಯದಿಂದ) ನಿರೀಕ್ಷಿಸು; ಎದುರು ನೋಡು.
  5. ಹಿಡಿ; ಕೈದು ಮಾಡು; ಬಂಧಿಸು; ದಸ್ತಗಿರಿ ಮಾಡು.