appreciable ಅಪ್ರೀಷಬ್‍ಲ್‍, ಅಪ್ರೀಷಿಅಬ್‍ಲ್‍
ಗುಣವಾಚಕ
  1. ಬೆಲೆ ಕಟ್ಟಬಹುದಾದ; ಲೆಕ್ಕ ಹಾಕಬಹುದಾದ; ಲೆಕ್ಕಕ್ಕೆ ಸಿಗುವ.
  2. (ಇಂದ್ರಿಯಗಳಿಗೆ ಯಾ ಬುದ್ಧಿಗೆ) ಕಾಣುವಂಥ; ಗೋಚರವಾಗುವ; ಗ್ರಾಹ್ಯವಾಗುವ.
  3. ಗಮನಾರ್ಹ; ಗಣನೀಯ: appreciable effect ಗಮನಾರ್ಹ ಪರಿಣಾಮ.