appraisal ಅಪ್ರೇಸಲ್‍
ನಾಮವಾಚಕ
  1. (ಭೂಮಿ, ಪದಾರ್ಥ, ಮೊದಲಾದವುಗಳ) ಬೆಲೆ ಕಟ್ಟುವಿಕೆ; ಮೂಲ್ಯ ನಿರ್ಣಯ.
  2. (ರೂಪಕವಾಗಿ) ಮೂಲ್ಯ; ಬೆಲೆ.