apposition ಆಪಸಿಷನ್‍
ನಾಮವಾಚಕ
  1. (ಮುದ್ರೆ ಮೊದಲಾದವನ್ನು) ಹಾಕುವುದು; ಒತ್ತುವುದು.
  2. ಪಕ್ಕ ಪಕ್ಕದಲ್ಲಿಡುವುದು; ಜೋಡಿಸುವುದು; ಜೋಡಣೆ.
  3. ಪಕ್ಕದಲ್ಲಿರುವುದು; ಪಾರ್ಶ್ವಸ್ಥತೆ.
  4. (ವ್ಯಾಕರಣ) ಏಕಾನ್ವಯ; ಸಮಾನಾಧಿಕರಣ; ನಾಮಪದ, ಸರ್ವನಾಮಗಳಿಗೆ ಸಮಾನವಾದ ವಾಕ್ಯಭಾಗಗಳು ಮೊದಲಾದವನ್ನು ಏಕಾನ್ವಯವಾಗುವಂತೆ ಒಂದು ವಾಕ್ಯದಲ್ಲಿ ಪಕ್ಕ ಪಕ್ಕದಲ್ಲಿಡುವುದು: Bangalore, the capital of Karnataka.