apportion ಅಪೋರ್ಷನ್‍
ಸಕರ್ಮಕ ಕ್ರಿಯಾಪದ
  1. ಒಬ್ಬನಿಗೆ ಸಲ್ಲತಕ್ಕ ಭಾಗವನ್ನು ಹಂಚಿಕೊಡು.
  2. ಹಂಚು; ಹಿಸ್ಸೆಮಾಡು; ಪಾಲು ಮಾಡು; ವಿಭಾಗ ಮಾಡಿಕೊಡು.