apport ಅಪೋರ್ಟ್‍
ನಾಮವಾಚಕ
  1. ಪ್ರೇತಸಂಪರ್ಕ ಕೂಟದಲ್ಲಿ ಭೌತಪದಾರ್ಥಗಳನ್ನು ಮಾಂತ್ರಿಕ ಶಕ್ತಿಯ ಮೂಲಕ ತರುವುದು ಯಾ ಒದಗಿಸುವುದು.
  2. ಹಾಗೆ ಒದಗಿಸಿದ ವಸ್ತು.