appointer ಅಪಾಇಂಟರ್‍
ನಾಮವಾಚಕ

(ನ್ಯಾಯಶಾಸ್ತ್ರ) ವಿನಿಯೋಗಾಧಿಕಾರಿ; ನಿಯೋಕ್ತ; (ಆಸ್ತಿಯ) ವಿನಿಯೋಗವನ್ನು ಗೊತ್ತುಪಡಿಸುವವ.