See also 2applique  3applique
1applique ಆಪ್ಲೀಕೇ
ನಾಮವಾಚಕ

ಮೇಲಲಂಕಾರ; (ಮುಖ್ಯವಾಗಿ ಕಸೂತಿ ಕೆಲಸದಲ್ಲಿ) ಒಂದು ವಸ್ತುವಿನಿಂದ ತೆಗೆದು ಇನ್ನೊಂದರ ಮೇಲೆ ಹಚ್ಚುವ, ಅಂಟಿಸುವ ಅಲಂಕಾರ ವಸ್ತು. Figure: applique

See also 1applique  3applique
2applique ಆಪ್ಲೀಕೇ
ಗುಣವಾಚಕ

(ಮುಖ್ಯವಾಗಿ ಕಸೂತಿ ಕೆಲಸದಲ್ಲಿ) ಒಂದು ವಸ್ತುವಿನಿಂದ ತೆಗೆದು ಇನ್ನೊಂದರ ಮೇಲೆ ಅಂಟಿಸಿದ, ಹಚ್ಚಿದ.

See also 1applique  2applique
3applique ಆಪ್ಲೀಕೇ
ಸಕರ್ಮಕ ಕ್ರಿಯಾಪದ
(ಭೂತರೂಪ appliqued ಉಚ್ಚಾರಣೆ ಆಪ್ಲೀಕೇಡ್‍)

(ಮುಖ್ಯವಾಗಿ ಕಸೂತಿಕೆಲಸದಲ್ಲಿ) ಮೇಲಲಂಕಾರ-ಹಾಕು, ಹಚ್ಚು, ಅಂಟಿಸು.