applied ಅಪ್ಲೈಡ್‍
ಗುಣವಾಚಕ

ಆನ್ವಯಿಕ; ಪ್ರಾಯೋಗಿಕ; ವ್ಯಾವಹಾರಿಕ; ಅನ್ವಿತ; ಪ್ರಯುಕ್ತ; ವಾಸ್ತವಿಕ ಪ್ರಯೋಜನಕ್ಕೆ ಬಳಸಿದ; applied pshychology ಆನ್ವಯಿಕ ಮನೋವಿಜ್ಞಾನ.