applicability ಆಪ್ಲಿಕಬಿಲಿಟಿ
ನಾಮವಾಚಕ
  1. ಬಳಸಲು ಬರುವಿಕೆ; ಉಪಯೋಗಸಾಧ್ಯತೆ; ಪ್ರಯೋಜನೀಯತೆ; ಅನ್ವಯಯೋಗ್ಯತೆ; ಆನ್ವಯಿಕತೆ.
  2. ತಕ್ಕುಮೆ; ಯುಕ್ತತೆ; ಸಾಮಂಜಸ್ಯ.