appetitive ಅಪೆಟಿಟಿವ್‍
ಗುಣವಾಚಕ
  1. ಗೀಳಿನ; ಪ್ರಬಲ ಅಪೇಕ್ಷೆಯ.
  2. ಹಸಿವಿನ; ಆಹಾರದ ಯಾ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಅಪೇಕ್ಷೆಯ.