appertain ಆಪರ್‍ಟೇನ್‍
ಅಕರ್ಮಕ ಕ್ರಿಯಾಪದ
  1. (ಹಕ್ಕಾಗಿ ಯಾ ಆಸ್ತಿಗಾಗಿ) ಸೇರಿಸು; ಸಂಬಂಧಿಸಿರು: privileges appertaining to citizenship ಪೌರತ್ವಕ್ಕೆ ಸಂಬಂಧಿಸಿದ ಹಕ್ಕುಬಾಧ್ಯತೆಗಳು.
  2. ತಕ್ಕುದಾಗಿರು; ಸರಿಯಾಗಿರು; ಉಚಿತವಾಗಿರು; ಯೋಗ್ಯವಾಗಿರು.
  3. ಸಂಬಂಧಿಸಿರು; ಉಪಾಧಿಯಾಗಿ ಯಾ ಕ್ರಿಯೆಯಾಗಿ ಸಂಬಂಧಪಟ್ಟಿರು.