apperceive ಆಪರ್‍ಸೀವ್‍
ಸಕರ್ಮಕ ಕ್ರಿಯಾಪದ
  1. (ತನ್ನ ಇಂದ್ರಿಯಗಳಿಂದ) ಗ್ರಹಿಸುತ್ತಿರುವುದರ ಅರಿವು ಪಡೆ ಯಾ ಹೊಂದಿರು.
  2. (ಮನಶ್ಶಾಸ್ತ್ರ) ಅನುಬೋಧಿಸಿಕೊ; ಇಂದ್ರಿಯಗೋಚರ ವಿಷಯವನ್ನು ಹಿಂದಿನ ಅನುಭವ ಮತ್ತು ಭಾವನೆಗಳೊಡನೆ ಹೊಂದಿಸಿ ಏಕೀಕರಿಸುವ ಮೂಲಕ (ಹೊಸ ಭಾವನೆಯನ್ನು, ಅನುಭವವನ್ನು) ಅರಿ, ತಿಳಿದುಕೊ, ಗ್ರಹಿಸು.