appendectomy ಅಪೆಂಡೆಕ್ಟಮಿ
ನಾಮವಾಚಕ

(ಶಸ್ತ್ರವೈದ್ಯ) ಅಂತ್ರಪುಚ್ಛ ಛೇದನ; ಕರುಳಿನ ಬಾಲವನ್ನು ಕತ್ತರಿಸಿ ತೆಗೆದುಹಾಕುವುದು.