See also 2appendant
1appendant ಅಪೆಂಡನ್ಟ್‍
ಗುಣವಾಚಕ
  1. ಒಡಗೂಡಿ, ಪರಿಣಾಮವಾಗಿ – ಬಂದ; ಆನುಷಂಗಿಕ.
  2. ಸೇರಿಸಿದ; ಅನುಬಂಧಿಸಿದ; ಅಂಗಭೂತವಾಗಿಸಿದ.
See also 1appendant
2appendant ಅಪೆಂಡನ್ಟ್‍
ನಾಮವಾಚಕ
  1. ಒಡಗೂಡಿ, ಪರಿಣಾಮವಾಗಿ – ಬಂದುದು; ಅನುಷಂಗ.
  2. ಅನುಬಂಧ; ಅಂಗಭೂತ.
  3. = appendage.