appellate ಅಪೆಲ(ಲೇ)ಟ್‍
ಗುಣವಾಚಕ

(ನ್ಯಾಯಶಾಸ್ತ್ರ) ಮೇಲರ್ಜಿ ಸ್ವೀಕರಿಸುವ; ಅಪೀಲು ತೆಗೆದುಕೊಳ್ಳುವ; ಮೇಲ್ಮನವಿಯ: appellate court ಅಪೀಲು ನ್ಯಾಯಸ್ಥಾನ.