apparent ಅಪ್ಯಾರನ್ಟ್‍
ಗುಣವಾಚಕ
  1. ಕಣ್ಣಿಗೆ ಕಾಣುವ; ಗೋಚರವಾಗುವ.
  2. ಸ್ಪಷ್ಟ; ಸುವ್ಯಕ್ತ.
  3. ತೋರಿಕೆಯ; ಮೇಲುನೋಟಕ್ಕೆ – ಕಾಣುವ, ಭಾಸವಾಗುವ.
ಪದಗುಚ್ಛ

heir apparent ಅಗ್ರಪಟ್ಟಾಧಿಕಾರಿ; ಇನ್ನೊಬ್ಬ ಉತ್ತರಾಧಿಕಾರಿ ಹುಟ್ಟಿದ ಮೇಲೂ ರದ್ದಾಗದ ಹಕ್ಕುಳ್ಳ ಉತ್ತರಾಧಿಕಾರಿ; ಪ್ರಥಮಾಧಿಕಾರಿ.