apparatus ಆಪರೇಟಸ್‍
ನಾಮವಾಚಕ
(ಬಹುವಚನ apparatuses).
  1. (ವೈಜ್ಞಾನಿಕ) ಸಲಕರಣೆ; ಉಪಕರಣ; ಸಾಧನ.
  2. (ಉದ್ದಿಷ್ಟ ಕಾರ್ಯಕ್ಕಾಗಿ ಇರುವ) ಏರ್ಪಾಡು; ವ್ಯವಸ್ಥೆ: espionage apparatus ಗೂಢಚರ್ಯೆ ವ್ಯವಸ್ಥೆ.
  3. (ಶರೀರ ವಿಜ್ಞಾನ) ಅಂಗವ್ಯೂಹ; ಶರೀರ ವ್ಯಾಪಾರವನ್ನು ನಡೆಸುವ ಅಂಗಸಮೂಹ: apparatus of digestion ಜೀರ್ಣಾಂಗವ್ಯೂಹ.
  4. ಆಪರಾಟ್‍ ಯಾ ಇತರ ರಾಜಕೀಯ ಸಂಘ.
  5. = apparatus criticus.