appalling ಅಪಾಲಿಂಗ್‍
ಗುಣವಾಚಕ
  1. ದಿಗಿಲುಗೊಳಿಸುವ; ಗಾಬರಿ ಹುಟ್ಟಿಸುವಂಥ; ಭೀತಿಗೊಳಿಸುವಂಥ.
  2. (ಮುಖ್ಯವಾಗಿ ಆಡುಮಾತು) ಅಸಹ್ಯ ಹುಟ್ಟಿಸುವ.