appal ಅಪಾಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ & ಭೂತಕೃದಂತ appalled, ವರ್ತಮಾನ ಕೃದಂತ appalling)

ದಿಗಿಲುಗೊಳಿಸು; ಭಯಹುಟ್ಟಿಸು; ಗಾಬರಿಗೊಳಿಸು; ಭೀತಿಗೊಳಿಸು: I was appalled by his stupidity ಅವನ ಮೂರ್ಖತನವನ್ನು ನೋಡಿ ನಅನು ಗಾಬರಿಯಾದೆ.