apostolically ಆಪಸ್ಟಾಲಿಕಲಿ
ಕ್ರಿಯಾವಿಶೇಷಣ
  1. ಏಸುದೂತರ ಕಾಲಕ್ಕೆ ಸಂಬಂಧಿಸಿದಂತೆ.
  2. ಏಸುದೂತರು ಉಪದೇಶಿಸಿದ ತತ್ತ್ವಗಳಂತೆ.
  3. ಪೋಪನಿಗೆ ಸಂಬಂಧಿಸಿದಂತೆ.