apostolic ಆಪಸ್ಟಾಲಿಕ್‍
ಗುಣವಾಚಕ
  1. ಏಸುದೂತರ ಯಾ ಅವರ ಕಾಲಕ್ಕೆ ಸಂಬಂಧಿಸಿದ.
  2. ಏಸುದೂತನಂಥ; ಏಸುದೂತನ ಮನೋಧರ್ಮದ.
  3. ಏಸುದೂತರು ಉಪದೇಶಿಸಿದ ತತ್ತ್ವಗಳ.
  4. (ಸಂತ ಪೀಟರನ ಉತ್ತರಾಧಿಕಾರಿಯಾದ) ಪೋಪನ ಯಾ ಪೋಪನಿಗೆ ಸಂಬಂಧಿಸಿದ.