aposematic ಆಮಸಿಮ್ಯಾಟಿಕ್‍
ಗುಣವಾಚಕ

(ಪ್ರಾಣಿವಿಜ್ಞಾನ) ಅಪಾಯಸೂಚಕ; (ಪ್ರಾಣಿಗಳ ಮೈಬಣ್ಣ, ಮೈ ಗುರುತುಗಳು, ಮೊದಲಾದವುಗಳ ವಿಷಯದಲ್ಲಿ) ಎಚ್ಚರಿಕೆ ಕೊಡುವ ಯಾ ಶತ್ರುಗಳನ್ನು ಹಿಮ್ಮೆಟ್ಟಿಸುವ.