apoplexy ಆಪಪ್ಲೆಕ್ಸಿ
ನಾಮವಾಚಕ

(ರೋಗಶಾಸ್ತ್ರ) ಅರ್ನಾರಿಬೇನೆ; ಮಿದುಳು – ಲಕ್ವ, ವಾಯು; ಮಸ್ತಿಷ್ಕರಕ್ತಾಘಾತ; ಮಿದುಳಿನ ಯಾವುದಾದರೂ ಒಂದು ಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿ ಅದರ ಒಂದು ಭಾಗದಲ್ಲಿ ರಕ್ತದ ಅಭಾವವುಂಟಾಗುವುದರಿಂದ, ಇಲ್ಲವೆ ರಕ್ತಸ್ರಾವವಾಗುವುದರಿಂದ ಥಟ್ಟನೆ ಸ್ಮೃತಿ, ಆಲೋಚನೆ, ಸಂವೇದನೆ ಮತ್ತು ಚಲನೆ ನಿಂತುಹೋಗುವ ವ್ಯಾಧಿ.