apophthegm ಆಪತೆಮ್‍, ಆಪಹ್‍ತೆಮ್‍
ನಾಮವಾಚಕ

ಅಡಕಮಾತು; ತಿರುಳ್ನುಡಿ; ಸೂಕ್ತಿ; ಸಾರೋಕ್ತಿ; ಸಾರವಚನ; ಅರ್ಥಗರ್ಭಿತವಾದ ಚಿಕ್ಕಮಾತು.