apomictic ಆಪಮಿಕ್ಟಿಕ್‍
ಗುಣವಾಚಕ

(ಜೀವವಿಜ್ಞಾನ) ಅಲೈಂಗಿಕ ಜನನದ; ಸಂಭೋಗರಹಿತ ಜನನದ; ಫಲೀಕರಣರಹಿತ ಜನನಕ್ಕೆ ಸಂಬಂಧಿಸಿದ.