apochromat ಆಪಕ್ರಮ್ಯಾಟ್‍
ನಾಮವಾಚಕ

(ದೃಗ್‍ವಿಜ್ಞಾನ) ಗೋಳಾಪಸರಣ ಹಾಗೂ ವರ್ಣಾಪಸರಣ ದೋಷಗಳಿಲ್ಲದಂತೆ ಮಾಡಿದ ಮಸೂರ ಯಾ ಮಸೂರ ವ್ಯವಸ್ಥೆ.